ಅಭಿಪ್ರಾಯ / ಸಲಹೆಗಳು

ಕೋವಿಡ್ -19

 

 

ದಾಸೋಹ ಸಹಾಯವಾಣಿ - ಡ್ಯಾಶ್‌ ಬೋರ್ಡ್

ಸ್ವೀಕರಿಸಿದ ಒಟ್ಟು ಕರೆಗಳ ಸಂಖ್ಯೆ ವಿತರಿಸಿದ ಒಟ್ಟು ಆಹಾರ ಪೊಟ್ಟಣಗಳ ಸಂಖ್ಯೆ ವಿತರಿಸಿದ ಒಟ್ಟು ಡ್ರೈ ರೇಷನ್‌ ಕಿಟ್‌ ಗಳ ಸಂಖ್ಯೆ

3,51,815

58,31,618

1,64,538

ವಿ.ಸೂ:

 

 

ಕೋವಿಡ್‌-೧೯ ಸಂಬಂದಿತ ಇಲಾಖಾ ಸುತ್ತೋಲೆಗಳು/ಆದೇಶಗಳು/ಅಧಿಸೂಚನೆಗಳು

ವಿಷಯ ದಿನಾಂಕ ಭಾಷೆ ಕಡತದ ಮೂಲ ಗಾತ್ರ ಡೌನ್ಲೋಡ್
ಬಿಹಾರ ಮತ್ತು ಒಡಿಸ್ಸಾ ಮೂಲದ ವಲಸೆ ಕಾರ್ಮಿಕರಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸುವ ಬಗ್ಗೆ 05-05-2020 ಕನ್ನಡ ಇಲಾಖೆ 327 Kb ಡೌನ್ಲೋಡ್
ವಲಸೆ ಕಾರ್ಮಿಕರ ಕುರಿತು ನೋಡಲ್‌ ಅಧಿಕಾರಿಗಳನ್ನು ನೇಮಿಸುವ ಕುರಿತು  02-05-2020 ಕನ್ನಡ ಇಲಾಖೆ ‌178 Kb ಡೌನ್ಲೋಡ್
ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ಕಾರ್ಯದರ್ಶಿಯವರ ಸೂಚನೆಗಳಿಗೆ ಕೂಡಲೇ ಉತ್ತರಿಸುವ ಬಗ್ಗೆ 02-05-2020 ಕನ್ನಡ ಇಲಾಖೆ 137 Kb ಡೌನ್ಲೋಡ್
ಕೋವಿಡ್‌ ೧೯ ತಡೆಗಟ್ಟುವ ನಿಟ್ಟಿನಲ್ಲಿ ಸ್ಥಾಪಿಸಲಾಗಿರುವ ಸಹಾಯವಾಣಿ ಕೇಂದ್ರಕ್ಕೆ ನೇಮಿಸಲಾದ ಗೃಹ ರಕ್ಷಕ ಸಿಬ್ಬಂದಿಗಳಿಗೆ ವೇತನ ಪಾವತಿಸುವ ಬಗ್ಗೆ 27-04-2020 ಕನ್ನಡ ಇಲಾಖೆ 435 Kb ಡೌನ್ಲೋಡ್
ಕೋವಿಡ್‌ ೧೯ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಕಟ್ಟಡ ಕಾರ್ಮಿಕರಿಗೆ ನೆರವು ಒದಗಿಸಲು ಸೂಕ್ತ ಕ್ರಮಗಳನ್ನು ಜರುಗಿಸುವ ಬಗ್ಗೆ 23-04-2020 ಕನ್ನಡ ಇಲಾಖೆ 352‌ kb ಡೌನ್ಲೋಡ್
ವಲಸೆ ಕಾರ್ಮಿಕರ ನಿರ್ವಹಣೆ ಹಾಗೂ ಕಾರ್ಮಿಕ ಕಲ್ಯಾಣ ಚಟುವಟಿಕೆ ಸಂಬಂಧ ನೋಡಲ್‌ ಅಧಿಕಾರಿಗಳನ್ನು ನೇಮಿಸುವ ಕುರಿತು  22-04-2020  ಕನ್ನಡ ಇಲಾಖೆ 493 kb  ಡೌನ್ಲೋಡ್
ಕೋರೋನಾ ವೈರಸ್‌ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ  18-04-2020  ಕನ್ನಡ  ಇಲಾಖೆ 223 kb  ಡೌನ್ಲೋಡ್
ಕೋರೋನಾ ವೈರಸ್‌ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರುತಾ ಕ್ರಮಗಳನ್ನು ಕೈಗೊಳ್ಳುವ ಕುರಿತು 08-04-2020 ಕನ್ನಡ ಇಲಾಖೆ 653 Kb ಡೌನ್ಲೋಡ್
ಕೋವಿಡ್‌ ೧೯ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಕಟ್ಟಡ ಕಾರ್ಮಿಕರಿಗೆ ಹಾಗೂ ವಲಸೆ ಕಾರ್ಮಿಕರಿಗೆ ಒಣ ದಿನಸಿ ಕಿಟ್‌ಗಳನ್ನು ವಿತರಣೆ ಮಾಡುವ ಬಗ್ಗೆ. 06-04-2020 ಕನ್ನಡ ಇಲಾಖೆ 1.34 Mb ಡೌನ್ಲೋಡ್‌
ರಾಜ್ಯದಲ್ಲಿ ನೋಂದಾಯಿತ ಸ್ಟೀಂ ಬಾಯ್ಲರುಗಳಿಗೆ ಪ್ರಮಾಣ ಪತ್ರ ನವೀಕರಣದಿಂದ ವಿನಾಯಿತಿ ನೀಡುವ ಬಗ್ಗೆ 03-04-2020 ಕನ್ನಡ ಇಲಾಖೆ 1.28 Mb ಡೌನ್ಲೋಡ್
ಕಾರ್ಮಿಕ ಇಲಾಖೆಯ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗುವ ಕುರಿತು ಸುತ್ತೋಲೆ 01-04-2020 ಕನ್ನಡ ಇಲಾಖೆ 916 Kb ಡೌನ್ಲೋಡ್

 

 

 

 

 

 

 

ಇತ್ತೀಚಿನ ನವೀಕರಣ​ : 09-05-2020 02:40 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಾರ್ಮಿಕ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080